ಇಕೋಸ್ಪೋರ್ಟ್ ಎಸ್ಇ ಎಸ್‌ಯುವಿ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್ | ವಿವರಣೆ ಹಾಗೂ ಇನ್ನಿತರ ವಿವರಗಳು

2021-03-11 32,363

ಫೋರ್ಡ್ ಕಂಪನಿಯು ತನ್ನ ಇಕೋಸ್ಪೋರ್ಟ್ ಎಸ್ಇ ಎಸ್‌ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಫೋರ್ಡ್ ಇಕೋಸ್ಪೋರ್ಟ್ ಎಸ್ಇ ಪೆಟ್ರೋಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.49 ಲಕ್ಷಗಳಾದರೆ, ಡೀಸೆಲ್ ಮಾದರಿಯ ಬೆಲೆ ರೂ.10.99 ಲಕ್ಷಗಳಾಗಿದೆ.

ಈ ಕಾರು ಈಗಾಗಲೇ ಡೀಲರ್'ಗಳನ್ನು ತಲುಪಿದ್ದು, ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಹೊಸ ಕಾರು ರಿ ಡಿಸೈನ್ ಮಾಡಲಾದ ಟೇಲ್‌ಗೇಟ್ ಹಾಗೂ ಹೊಸ ಡ್ಯುಯಲ್-ಟೋನ್ ಹಿಂಭಾಗದ ಬಂಪರ್ ಅನ್ನು ಹೊರತುಪಡಿಸಿ, ಇಕೋಸ್ಪೋರ್ಟ್‌ನ ಒಟ್ಟಾರೆ ವಿನ್ಯಾಸವನ್ನು ಉಳಿಸಿಕೊಂಡಿದೆ.

ಇಕೋಸ್ಪೋರ್ಟ್ ಎಸ್ಇ ಮಾದರಿಯು ಬೋಲ್ಡ್ ಗ್ರಿಲ್, 16-ಇಂಚಿನ ಅಲಾಯ್ ವ್ಹೀಲ್, ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್'ಗಳನ್ನು ಹೊಂದಿದೆ.

ಫೋರ್ಡ್ ಇಕೋಸ್ಪೋರ್ಟ್ ಎಸ್ಇ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires